Basavaraj badiger
Disciple of Prayer
ದೇವರೆ. ನಾನು ಶೃತಿ ಅನ್ನುವ ಹುಡಗಿನಾ ತುಂಬಾ ಪ್ರೀತಿಸುತ್ತೆನೆ ಅವರ ಮನೆಯರು ಒಪ್ಪಿದ್ದರು . ಅವರು ಎಸುವಿನ ಸಾಕ್ಷಿಯಾಗಿ ನನಗೆ ಮದವೆ ಮಾಡಿ ಕೂಡುತ್ತೆನೆಂದು ಒಪ್ಪಿದ್ದರು. ಇವಾಗ . ಮದವೆ ಬೆಡಾ ಅಂತಿದಾರೆ ದೆವರೆ . ಅದಕ್ಕೆ ಈ ನನ್ನ ರ್ಪಾತ್ತನೆ . ನಾನು ಬಸವರಾಜ. ನಮನ ಒಂದು ಮಾಡಿ . ನನ್ನ ಜಿವ ಇರುವ ವರೇಗೆ ತಂದೆ ಎಸುವಿಗೆ ನಡೆದು ಕೂಳ್ಳುತ್ತೆನೆ . ದಯಮಾಡಿ ದೆವರೆ ನಮ್ಮನ ಒಂದ ಮಾಡು .ನಮಸ್ಕಾರ .
