Basavaraj badiger
Disciple of Prayer
ದೇವರೆ. ನಾನು ಶೃತಿ ಅನ್ನುವ ಹುಡಗಿನಾ ತುಂಬಾ ಪ್ರೀತಿಸುತ್ತೆನೆ ಅವರ ಮನೆಯರು ಒಪ್ಪಿದ್ದರು. ಅವರು ಎಸುವಿನ ಸಾಕ್ಷಿಯಾಗಿ ನನಗೆ ಮದವೆ ಮಾಡಿ ಕೂಡುತ್ತೆನೆಂದು ಒಪ್ಪಿದ್ದರು. ಇವಾಗ, ಮದವೆ ಬೆಡಾ ಅಂತಿದಾರೆ ದೆವರೆ. ಅದಕ್ಕೆ ಈ ನನ್ನ ರ್ಪಾತ್ತನೆ. ನಾನು ಬಸವರಾಜ. ನಮನ ಒಂದು ಮಾಡಿ. ನನ್ನ ಜಿವ ಇರುವ ವರೇಗೆ ತಂದೆ ಎಸುವಿಗೆ ನಡೆದು ಕೂಳ್ಳುತ್ತೆನೆ. ದಯಮಾಡಿ ದೆವರೆ, ನಮ್ಮನ ಒಂದ ಮಾಡು. ನಮಸ್ಕಾರ.
