.ನನ್ನ ಪ್ರೀತಿಯ ಯೇಸು ಕ್ರಿಸ್ತನೇ. ನನ್ನ ಹೆಸರು ಅಕ್ಕಾಯಮ್ಮ

Ieremopoe

Disciple of Prayer
.ನನ್ನ ಪ್ರೀತಿಯ ಯೇಸು ಕ್ರಿಸ್ತನೇ.
ನನ್ನ ಹೆಸರು ಅಕ್ಕಾಯಮ್ಮ ಅಂತ
ತನ್ನ ಗಂಡನಾದ ಕುಮಾರ್ ಕೆ ಅವರು
ಬಹಳ ದಿನಗಳಿಂದ ಪರಸ್ತ್ರೀಯ ಜೊತೆ ಸಂಬಂಧವನ್ನಿಟ್ಟುಕೊಂಡು ಮನೆಯಲ್ಲಿ ನೆಮ್ಮದಿಯನ್ನು ಇಲ್ಲದಂತೆ ಮಾಡಿದ್ದಾರೆ
ಇದರಿಂದಾಗಿ ಮಕ್ಕಳಲ್ಲಿ ನೆಮ್ಮದಿ ಇಲ್ಲದಂತಾಗಿದೆ ಅವರ ವಿದ್ಯಾಭ್ಯಾಸದಲ್ಲಿ ಬಹಳ ತೊಂದರೆ ಮತ್ತು ಕಷ್ಟಗಳು ದೂರವಾಗುತ್ತಿಲ್ಲ
ಆದ್ದರಿಂದ ನಾನು ನಿನ್ನನ್ನು ಯೇಸು ನಾಮದಲ್ಲಿ ನಂಬಿದ್ದೇನೆ
ನನ್ನ ಕಷ್ಟಬಗೆಹರಿದು ಹಾಗೂ ನನ್ನ ಮಗಳಾದ ಸುಜನ್ಯಾ ರವರು 10th ಪರೀಕ್ಷೆಯಲ್ಲಿ ಒಂದು ಉನ್ನತ ಮಟ್ಟದಲ್ಲಿ ಅಂಕವನ್ನು ಪಡೆದು ಯೇಸುಕ್ರಿಸ್ತನ ನಾಮದಲ್ಲಿ ಒಂದು ಒಳ್ಳೆ ರೀತಿಯ ವ್ಯಾಸಂಗ ಕೊಡಿಸುವುದಾಗಿ ನಿಮ್ಮಲ್ಲಿ ವಿಷಯವಾಗಿ ಪ್ರೇಯರ್ ಮಾಡಿ ಈ ಮೂಲಕ ತಿಳಿಸಿ ಕೊಟ್ಟಿರುತ್ತೇನೆ
 
Our God of peace, you have taught us that in returning and rest we shall be saved, in quietness and in confidence shall be our strength: By the might of your Spirit answer this request according to your will, we pray of you, so we may be still and know that you are God; through Jesus Christ our Lord. Amen.
 

Similar Requests

ನನ್ನ ಪ್ರೀತಿಯ ಸಹೋದರ ಸಹೋದರಿಯರೇ ನನ್ನ ಹೆಸರು ಪವಿತ್ರ from ###...ನಾನು ಪ್ರಸ್ತುತ govt ಪೊಲೀಸ್ ಕೆಲಸಕ್ಕೆ aplication ಹಾಕಿದ್ದೇನೆ ಇದೆ ತಿಂಗಳ ###-###-#### ರಂದು ಪರೀಕ್ಷೆ ಇದೆ. ಕಷ್ಟ ಪಟ್ಟು ಓದಿದ್ದೇನೆ ಪರೀಕ್ಷೆಯ ಬಯ ಕಾಡುತ್ತಿದೆ ದಯವಿಟ್ಟು ನನಗಾಗಿ ನನ್ನ ಪರೀಕ್ಷೆಗಾಗಿ ಪ್ರೇಯೆರ್ ಮಾಡಿ sister or brother... ಈ ಪರೀಕ್ಷೆ ನನ್ನ ಕೊನೆಯ ಪರೀಕ್ಷೆ...
Replies
8
Views
65
ನಮ್ಮ ಕುಟುಂಬಕಾಗಿ ಪ್ರಯರ್ ಮಾಡಿ ನನ್ನ ಹೆಸರು ಅಕಾಯಮ್ಮ ನನ್ನ ಪತಿಯ ಹೆಸರು ಕುಮಾರ್ ಪೊಲೀಸ್ ಇಲಾಖೆ ಇವರು 3 ವರ್ಷಗಳಿಂದ ಪರ ಸ್ತ್ರೀ ಮೋಹಕ್ಕೆ ಒಳಗಾಗಿದ್ದಾರೆ ಮತ್ತು ಹೆಂಡತಿ ಮತ್ತು ಮಕ್ಕಳ ಜೊತೆ ಜಗಳ ಕೋಪ ಮನಸ್ಥಾಪ ಕುಟುಂಬ ದಲ್ಲಿ ಶಾಂತಿ ಸಮಾದಾನ ಇಲವಾಗಿದೆ ಆದ್ದರಿಂದ ನನ್ನ ಪತಿಯಾದಕುಮಾರ್ ಪರ ಸ್ತ್ರೀ ಸಂಬಂಧ ದಿದ್ದ ಬಿಡುಗಡೆ ಒಂದುವಂತೆ ಪ್ರಯರ್ ಮಾಡಿ
Replies
5
Views
51
ದೇವರಿಗೆ ಸ್ತೋತ್ರ...... ನನ್ನ ಹೆಸರು ಚಂದನ್ ನಮ್ಮ ತಾಯಿಗೆ ಒಂದು ವಾರದಿಂದ ತುಂಬಾ ಹುಷಾರಿಲ್ಲ...... ಆಸ್ಪತ್ರೆಗೆ ಸೇರಿಸಿದಾಗ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ಆಪರೇಶನ್ ಮಾಡಿದ್ದಾರೆ........ ಇವತ್ತು ಡಿಸ್ಚಾರ್ಜ್ ಮಾಡಬೇಕಿತ್ತು ಆದರೆ ಅವರಿಗೆ ಮಾಡಿಸಿರುವ ಊಟ ಜೀರ್ಣ ವಾಗುತ್ತಿಲ್ಲ......ಮತ್ತು . ಹೊಟ್ಟೆ ದಪ್ಪವಾಗಿ ದೆ........ತುಂಬಾ ನೋವು...
Replies
6
Views
328
Your donations for running this web site are greatly appreciated.

Click To Make A Donation

Forum statistics

Threads
2,008,485
Messages
16,011,461
Members
562,164
Latest member
Maloodoth

Latest Blogs & Articles

Back
Top Bottom