Anonymous
Beloved of All
ದೇವರ ನಾಮಕ್ಕೆ ಸೋತ್ರವಾಗಲಿ ಪ್ರಿಯಾ ಸೇವಕರೇ ಪ್ರೇಯರ್ request ಹೊಂದಿದ್ದೇನೆ. ನನಿಗೆ ಗಂಡನ ಹೆಸರು ಪ್ರಕಾಶ. ನನಿಗೆ ಜೀವನದಲ್ಲಿ ಸೋಲು ನನಿಗೆ ಜೀವನ ಸಾಕಾಗಿದೆ ಸತ್ತು ಹೋಗಿಬೇಡಬೇಕು ಅಂತ್ತ ಪದೇ ಪದೇ ಅನಿಸುತ್ತಿದೆ. ನನ್ನ ಗಂಡನ ಜೊತೆಗೆ ಜೀವನ ಮಾಡೋಕೆ ಬೇಡ್ತಿಲ್ಲ. ನನ್ನ ಕುಟುಂಬದವರು ಆಗೇ ಇರು ಅಂತ್ತರೆ ನಾನು ಪ್ರಗ್ನೆಸಿ ಆಗಿದ್ದೆ 6 ಮಾಸಗಳಲ್ಲಿ ಮಗುವನ್ನು ತಗಿಸಿಬಿಟ್ಟೆ. ನನಿಗೆ ಯಾಕಾದ್ರೂ ಬದಿಕಿದನ ಅಂತ ಅನಿಸುತ್ತೆ. ಯಾರಿಗೂ ಏಳೋಕೆ ಆಗತಿಲ್ಲ. ನಾನು ಏನು ಮಾಡಬೇಕೋ ಗೊತ್ತಿಲ್ಲ. ಅದಕೆ ನನಗಾಗಿ ನನ್ನ ಕುಟುಂಬದವರಗಾಗಿ ಪ್ರಾರ್ಥಿಸಿರಿ. ಅಮೆನ್.
